ಬೆಂಗಳೂರಲ್ಲಿ ಮತ್ತೆ ಮಾಸ್ಕ್ ದಂಡಾಸ್ತ್ರ | Bengaluru | Mask | Public TV

2022-06-30 90

ಇದು ಬೆಂಗಳೂರಿಗರು ನೋಡಲೇಬೇಕಾದ ಸುದ್ದಿ. ಇಷ್ಟು ದಿನ ಮಾಸ್ಕ್ ಇಲ್ಲದೇ ಓಡಾಡ್ತಾ ಇದ್ರಿ. ಇನ್ಮುಂದೆ ಮಾಸ್ಕ್ ಹಾಕದಿದ್ದರೆ ದಂಡ ಕಟ್ಟೋಕೆ ಸಜ್ಜಾಗಿ. ಯಸ್ ಕೊರೋನಾ ಕೇಸ್ ಏರಿಕೆ ಹಿನ್ನೆಲೆ ಆರೋಗ್ಯ ಇಲಾಖೆ ದಂಡಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

#publictv #mask #bengaluru